ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾರೋ ಒಬ್ಬರ ಇಚ್ಚೆ ಅಥವಾ ಆಸೆ ಪೂರೈಸಿರುವ
ಉದಾಹರಣೆ : ನಾನು ನಿಮ್ಮ ದರ್ಶನವನ್ನು ಪಡೆದುಕೊಂಡು ತೃಪ್ತನಾದೆ.
ಸಮಾನಾರ್ಥಕ : ತೃಪ್ತನಾದ, ತೃಪ್ತನಾದಂತ, ತೃಪ್ತನಾದಂತಹ, ತೃಪ್ತಿಹೊಂದಿದ, ತೃಪ್ತಿಹೊಂದಿದಂತ, ತೃಪ್ತಿಹೊಂದಿದಂತಹ, ಸಂತುಷ್ಠನಾದಂತ, ಸಂತುಷ್ಠನಾದಂತಹ
जिसकी इच्छा या वासना पूरी हो चुकी हो।
Satisfied or showing satisfaction with things as they are.
ಸ್ಥಾಪನೆ