ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂತುಷ್ಟನಾದ ಪದದ ಅರ್ಥ ಮತ್ತು ಉದಾಹರಣೆಗಳು.

ಸಂತುಷ್ಟನಾದ   ಗುಣವಾಚಕ

ಅರ್ಥ : ಯಾರೋ ಒಬ್ಬರ ಮೇಲೆ ವಿಶೇಷವಾದ ಅಥವಾ ಅಧಿಕವಾಗಿ ಕೃಪೆಯಿರುವುದರಿಂದ ಪ್ರಫುಲ್ಲವಾಗಿದ್ದು ಮತ್ತು ಎಲ್ಲಾ ಪ್ರಕಾರದಲ್ಲೂ ಸಂತೋಷವಾಗಿರುವ ಅಥವಾ ಎಲ್ಲಾ ಆಸೆಗಳು ಪೂರ್ಣವಾಗಿರುವ

ಉದಾಹರಣೆ : ಸಂತುಷ್ಟನಾದ ವ್ಯಕ್ತಿಯು ಯಾವಾಗಲೂ ಸುಃಖವಾಗಿರುತ್ತಾನೆ.

ಸಮಾನಾರ್ಥಕ : ಆನಂದಿತ, ಆನಂದಿತನಾದ, ಆನಂದಿತನಾದಂತ, ಆನಂದಿತನಾದಂತಹ, ಸಂತುಷ್ಟ, ಸಂತುಷ್ಟನಾದಂತ, ಸಂತುಷ್ಟನಾದಂತಹ, ಸಂತೋಷದಿಂದಿರುವ

जिस पर किसी की बहुत अधिक या विशेष कृपा हुई हो और इसीलिए जो प्रफुल्लित तथा सब प्रकार से संतुष्ट हो या जिसकी सब कामना पूरी हो गई हो।

निहाल व्यक्ति सदैव सुखी रहता है।
आप्तकाम, निहाल, पूर्ण-काम, पूर्णकाम, सफल-मनोरथ