ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂಚಿತ ಪದದ ಅರ್ಥ ಮತ್ತು ಉದಾಹರಣೆಗಳು.

ಸಂಚಿತ   ಗುಣವಾಚಕ

ಅರ್ಥ : ಗಾಳಿ, ನೀರು ಮೊದಲಾದವುಗಳು ಹೊತ್ತು ತಂದು ಹಾಕಿರುವ ಮತ್ತು ಆ ರೀತಿಯಲ್ಲಿ ರೂಪಿತಗೊಂಡಿರುವ

ಉದಾಹರಣೆ : ಇದು ಒಂದು ಬಗೆಯ ಸಂಚಿತ ಶಿಲೆ.

तलछट की तरह या तलछट मिला हुआ या तलछट से बना।

यह एक प्रकार का तलछटी पत्थर है।
अवसादी, तलछटी, तलोंछी, तलौछी

Resembling or containing or formed by the accumulation of sediment.

Sedimentary deposits.
sedimentary

ಅರ್ಥ : ಒಂದೆಡೆ ಒಟ್ಟಾಗಿರುವುದನ್ನು ಸೂಚಿಸುವುದು

ಉದಾಹರಣೆ : ಈ ವಸ್ತು ಸಂಗ್ರಹಾಲಯದಲ್ಲಿ ಅನೇಕ ಪುರಾತನ ವಸ್ತುಗಳು ಸಂಗ್ರಹಿತಗೊಂಡಿವೆ.

ಸಮಾನಾರ್ಥಕ : ಸಂಕಲಿತ, ಸಂಕಲಿತವಾದ, ಸಂಕಲಿತವಾದಂತ, ಸಂಕಲಿತವಾದಂತಹ, ಸಂಗ್ರಹಿತ, ಸಂಗ್ರಹಿತವಾದ, ಸಂಗ್ರಹಿತವಾದಂತ, ಸಂಗ್ರಹಿತವಾದಂತಹ, ಸಂಚಿತವಾದ, ಸಂಚಿತವಾದಂತ, ಸಂಚಿತವಾದಂತಹ

संग्रह किया हुआ।

इस संग्रहालय में पुरातन काल की बहुत सारी संग्रहित वस्तुएँ हैं।
अवकलित, अवचित, उपचित, जात, संकलित, संगृहीत, संग्रहित, संचित, संसृष्ट, संहृत

Brought together in one place.

The collected works of Milton.
The gathered folds of the skirt.
collected, gathered