ಅರ್ಥ : ಲಯ, ತಾಳ, ಸ್ವರ ಮೊದಲಾದವುಗಳ ನಿಯಮದ ಅನುಸಾರವಾಗಿ ಪದ್ಯ ಅಥವಾ ವಾದ್ಯದ ಆಕರ್ಷಣೆ ಮತ್ತು ಮನೋರಂಜನೆಯ ರೂಪದಲ್ಲಿ ಆಗುವಂತಹ ಉಚ್ಚಾರಣೆ ಅಥವಾ ಧ್ವನಿ
ಉದಾಹರಣೆ :
ಸಂಗೀತವನ್ನು ಕೇಳುವುದರಿಂದ ಹೃದಯಕ್ಕೆ ಶಾಂತಿ ಸಿಗುತ್ತದೆ
ಸಮಾನಾರ್ಥಕ : ಕೂಡಿ ಹಾಡಿದ, ಗಾಯನ, ವಾದ್ಯ ಸಮೇತವಾಗಿ ಹಾಡಿದ ಹಾಡು, ಹಾಡು, ಹಾಡುವಿಕೆ
ಅರ್ಥ : ಗೀತೆಯನ್ನು ಹಾಡುವ ಕ್ರಿಯೆ
ಉದಾಹರಣೆ :
ನಿನ್ನೆ ಮುಕ್ತರ್ ಅಲಿ ಅವರ ಸೂಫಿ ಗಾಯನ ಅದ್ಭುತವಾಗಿತ್ತು.
ಸಮಾನಾರ್ಥಕ : ಗಾಯನ, ಹಾಡಿಕೆ, ಹಾಡುಗಾರಿಕೆ