ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂಗೀತ ಸ್ವರ ಪದದ ಅರ್ಥ ಮತ್ತು ಉದಾಹರಣೆಗಳು.

ಸಂಗೀತ ಸ್ವರ   ನಾಮಪದ

ಅರ್ಥ : ಸಂಗೀತದಲ್ಲಿಯ ಸ, ರಿ, ಗ, ಮ, ಪ, ದ ಮತ್ತು ನಿ ಎಂಬ ಏಳು ಧ್ವನಿಸಂಕೇತಗಳ ಸ್ವರೂಪ, ತೀರ್ವತೆ, ತನ್ಮಯತೆ ಇವೆಲ್ಲವು ಸ್ಥಿರವಾಗಿರುತ್ತದೆ

ಉದಾಹರಣೆ : ಷಟಜಾ, ಋಷಭಾ, ಗಾಂಧಾರ, ಮಧ್ಯಮ, ಪಂಕಜ (ಕಮಲ) ಮತ್ತು ನಿಷಾಧ ಇವೆಲ್ಲವೂ ಸೇರಿ ಸಂಗೀತವಾಗುತ್ತದೆ.ಬಾಲ ಸುಬ್ರಮಣ್ಯಂ ಅವರ ಸಂಗೀತ ಸ್ವರ ಕೇಳುವುದುಕ್ಕೆ ಬಹಳ ಮಧುರವಾಗಿದ್ದು ಮನಸ್ಸಿಗೆ ಮುದವನ್ನು ನೀಡುತ್ತದೆ.

ಸಮಾನಾರ್ಥಕ : ಧ್ವನಿ, ಸ್ವರ

संगीत में सात निश्चित शब्द या ध्वनियाँ जिनका स्वरूप, तीव्रता, तन्यता आदि स्थिर है।

षडज, ऋषभ, गांधार, मध्यम, पंचम, धैवत और निषाद - ये सात संगीत स्वर हैं।
मुख्य स्वर, शुद्ध स्वर, संगीत स्वर, सुर, स्वर

A notation representing the pitch and duration of a musical sound.

The singer held the note too long.
musical note, note, tone