ಅರ್ಥ : ಸಹವಾಸ ಅಥವಾ ಸಂಪರ್ಕದಿಂದ ಹರಡುವಂತಹ ಅಥವಾ ಯಾವುದು ಅತಿಕ್ರಮಣ ಅಥವಾ ಸಂಚಾರವಾಗುತ್ತದೆಯೋ (ರೋಗ)
ಉದಾಹರಣೆ :
ಕಾಲರ ಮತ್ತು ನೆಗಡಿ ಸಂಕ್ರಾಮಿಕವಾದ ರೋಗಗಳಾಗಿವೆ.
ಸಮಾನಾರ್ಥಕ : ಅಂಟು ರೋಗ, ಅಂಟು ರೋಗದ, ಸಂಕ್ರಾಮಿಕವಾದ, ಸಂಕ್ರಾಮಿಕವಾದಂತಹ, ಸಾಂಕ್ರಾಮಿಕವಾದ, ಸಾಂಕ್ರಾಮಿಕವಾದಂತ, ಸಾಂಕ್ರಾಮಿಕವಾದಂತಹ, ಸ್ಪರ್ಶ್ಯಜನ್ಯವಾದ, ಸ್ಪರ್ಶ್ಯಜನ್ಯವಾದಂತ, ಸ್ಪರ್ಶ್ಯಜನ್ಯವಾದಂತಹ