ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂಕೋಚ ಪಡು ಪದದ ಅರ್ಥ ಮತ್ತು ಉದಾಹರಣೆಗಳು.

ಸಂಕೋಚ ಪಡು   ಕ್ರಿಯಾಪದ

ಅರ್ಥ : ಮಾತನಾಡುವುದು ಅಥವಾ ಜಗಳವಾಡುವುದು ಮೊದಲಾದವುಗಳಲ್ಲಿ ಮಂದನಾಗಿರುವುದು

ಉದಾಹರಣೆ : ದೊಡ್ಡ ಅಣ್ಣನ ಮುಂದೆ ಅವನು ಯಾವಾಗಲು ನಾಚಿಕೊಳ್ಳುತ್ತಾನೆ.

ಸಮಾನಾರ್ಥಕ : ನಾಚು, ಮಂದನಾಗು, ಹಿಂದೆ ಸರಿ

बातचीत या झगड़े आदि में धीमा पड़ना।

बड़े भाई के आगे वह हमेशा दबता है।
दबना

ಅರ್ಥ : ಸಂಕೋಚ ಅಥವಾ ನಾಚಿಕೆಯಿಂದ ತಲೆಯನ್ನು ಕೆಳಕ್ಕೆ ಬಾಗಿಸುವ ಕ್ರಿಯೆ

ಉದಾಹರಣೆ : ಶ್ಯಾಮನ ಹೆಂಡತಿ ತುಂಬಾ ನಾಚಿಕೊಳ್ಳುತ್ತಾಳೆ.

ಸಮಾನಾರ್ಥಕ : ನಾಚಿಕೆಪಡು, ನಾಚಿಸು, ನಾಚು, ಸಂಕೋಚಿಸು

लाज या शर्म से सिर नीचा करना।

श्याम की पत्नी बहुत लजाती है।
लजाना, शरमाना, शर्माना, संकोच करना, सकुँचाना, सकुचाना

Turn red, as if in embarrassment or shame.

The girl blushed when a young man whistled as she walked by.
blush, crimson, flush, redden