ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ತೊಂದರೆ ಅಥವಾ ಅಡಚಣೆ ಉತ್ಪತ್ತಿ ಮಾಡುವ ವ್ಯಕ್ತಿ
ಉದಾಹರಣೆ : ಅಡಚಣೆಗಳ ಕಾರಣದಿಂದ ನನ್ನ ಹಲವಾರು ಕೆಲಸ ಹಾಗೆ ನಿಂತುಬಿಟ್ಟಿದೆ.
ಸಮಾನಾರ್ಥಕ : ಅಡಚಣೆ, ಅಡೆ-ತಡೆ, ಅಡ್ಡಿ, ತೊಂದರೆ, ಬಾಧಕ, ಬಾಧೆ, ಸಮಸ್ಯೆ
बाधा या अड़चन उत्पन्न करने वाला व्यक्ति।
Someone who systematically obstructs some action that others want to take.
ಅರ್ಥ : ಇನ್ನೊಬ್ಬರಿಂದ ಬಂದೊದಗುವಂತಹ ಹಾನಿ
ಉದಾಹರಣೆ : ಮೋಹನನು ಸೋಹನನ ಅಂಗಡಿಗೆ ಬೆಂಕಿಯನ್ನು ಹಾಕುವುದರ ಮೂಲಕ ಅವನನ್ನು ಆರ್ಥಿಕ ಸಂಕಷ್ಟಕ್ಕೆ ತಳ್ಳಿದನು.
ಸಮಾನಾರ್ಥಕ : ಆಘಾತ, ದುಃಖ, ಶೋಕ
किसी के द्वारा पहुँचाई हुई हानि।
The act of damaging something or someone.
ಸ್ಥಾಪನೆ