ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶ್ರವಣ ಪದದ ಅರ್ಥ ಮತ್ತು ಉದಾಹರಣೆಗಳು.

ಶ್ರವಣ   ನಾಮಪದ

ಅರ್ಥ : ಶಬ್ದವನ್ನು ಗ್ರಹಿಸುವ ಸಾಮರ್ಥ್ಯ

ಉದಾಹರಣೆ : ಶಬ್ದಗಳನ್ನು ಶ್ರವಣದಿಂದ ಗ್ರಹಿಸುತ್ತೇವೆ

ಸಮಾನಾರ್ಥಕ : ಕೇಳಿಸುವುದು

सुनने की क्रिया या भाव।

कान अच्छी बातों के श्रवण के लिए ही है।
आकर्णन, आश्रुति, निशामन, श्रवण, श्रुति, सुनना, सुनवाई, सुनाई

The act of hearing attentively.

You can learn a lot by just listening.
They make good music--you should give them a hearing.
hearing, listening

ಅರ್ಥ : ಎಪ್ಪತ್ತೇಳು ನಕ್ಷತ್ರಗಳಲ್ಲಿ ಒಂದು

ಉದಾಹರಣೆ : ಚಂದ್ರ-ಪಥದಲ್ಲಿ ಇಪ್ಪತ್ತೆರಡನೇ ನಕ್ಷತ್ರದ ಹೆಸರು ಶ್ರವಣ ನಕ್ಷತ್ರ.

ಸಮಾನಾರ್ಥಕ : ಶ್ರವಣ ನಕ್ಷತ್ರ, ಶ್ರವಣ-ನಕ್ಷತ್ರ, ಶ್ರವಣನಕ್ಷತ್ರ

सत्ताईस नक्षत्रों में से एक।

चान्द्र-पथ के बाईसवें नक्षत्र का नाम श्रवण नक्षत्र है।
श्रवण, श्रवण नक्षत्र, श्रवणा, श्रवणा नक्षत्र

ಅರ್ಥ : ಕುರುಡು ಸನ್ಯಾಸಿಯ ಮಗ ತನ್ನ ತಂದೆ-ತಾಯಿಯನ್ನು ಕಾವಡೀ ಕಟ್ಟಿಗೆಯ ಮೇಲೆ ಕುರಿಸಿ ಅವರನ್ನು ತೀರ್ಥಯಾತ್ರೆ ಮಾಡಿಸಲು ಹೆಗಲ ಮೇಲೆ ಹೊತ್ತು ಕೊಂಡು ಹೋದ

ಉದಾಹರಣೆ : ದಶರಥ ಬಿಟ್ಟಂತಹ ಶಬ್ಧವೇದಿ ಬಾಣದಿಂದ ಶ್ರವಣನ ಮೃತ್ಯು ಸಂಬವಿಸಿತ್ತು.

ಸಮಾನಾರ್ಥಕ : ಶ್ರವಣ ಕುಮಾರ, ಶ್ರವಣಕುಮಾರ

अंधक मुनि के पुत्र जो अपने माता-पिता को काँवर में बिठाकर तीर्थ यात्रा कराने ले गए थे।

श्रवण की मृत्यु राजा दशरथ द्वारा छोड़े गए शब्दभेदी बाण से हुई।
श्रवण, श्रवण कुमार, सरवन

An imaginary being of myth or fable.

mythical being

ಅರ್ಥ : ಯಾವ ಕಾಲ ಚಂದ್ರ ಶ್ರವಣ ನಕ್ಷತ್ರದಲ್ಲಿ ಇರುತ್ತಾನೋ

ಉದಾಹರಣೆ : ಶ್ರವಣ ನಕ್ಷತ್ರದಲ್ಲಿ ಹುಟ್ಟಿದ ಮಗು ಹೆಚ್ಚು ಮಾತನಾಡುವವನಾಗಿರುತ್ತಾನೆ.

ಸಮಾನಾರ್ಥಕ : ಶ್ರವಣ ನಕ್ಷತ್ರ, ಶ್ರವಣ-ನಕ್ಷತ್ರ, ಶ್ರವಣನಕ್ಷತ್ರ

वह समय जब चन्द्रमा श्रवण नक्षत्र में होता है।

श्रवण नक्षत्र में जन्मी बालिका बहुत बातूनी होती है।
श्रवण, श्रवण नक्षत्र, श्रवणा, श्रवणा नक्षत्र