ಅರ್ಥ : ಸ್ವಚ್ಚವಾಗುವ ಅವಸ್ಥೆ ಅಥವಾ ಭಾವ
ಉದಾಹರಣೆ :
ಸ್ವಚ್ಚತೆ ಇರುವ ಕಡೆ ರೋಗಗಳು ಬರುವುದಿಲ್ಲ ರಾಸಾಯನಿಕ ಪ್ರಕ್ರಿಯೆಯಿಂದಾಗಿ ನೀರನ್ನು ಸ್ವಚ್ಛ ಮಾಡಲಾಗುತ್ತದೆ.
ಸಮಾನಾರ್ಥಕ : ಅಚ್ಚ, ಅಚ್ಚುಕಟ್ಟು, ಅಣಿ, ಅತಿಶುದ್ಧ, ಚೊಕಟ, ಚೊಕ್ಕ, ಚೊಕ್ಕಟ, ಚೊಕ್ಕಟತನ, ಚೊಕ್ಕಟಿಕೆ, ಚೊಕ್ಕಟು, ಚೊಕ್ಕಳ, ನಿರ್ಮಲ, ನಿರ್ಮಲತೆ, ನಿರ್ಮಳ, ನಿರ್ಮಳಿಕೆ, ನಿರ್ಮಾಲ್ಯ, ನೈರ್ಮಲ್ಯ, ಶಚಿರ್ಭೂತತತೆ, ಶುಚಿ, ಶುದ್ಧತೆ, ಶುದ್ಧೀಕರಣ, ಶುಭ್ರ, ಶುಭ್ರತೆ, ಸುಚಿ, ಸ್ವಚ್ಛ, ಸ್ವಚ್ಛತೆ, ಹಸ, ಹಸನು
ಅರ್ಥ : ಯಾವುದೋ ಅಪವಿತ್ರ ವಸ್ತುವನ್ನು ಪವಿತ್ರವಾಗಿ ಮಾಡುವುದು ಅಥವಾ ಯಾವುದೋ ಧರ್ಮದಿಂದ ಹೊರಹಾಕಿದ ವ್ಯಕ್ತಿಯನ್ನು ಮತ್ತೆ ಧರ್ಮದ ಒಳಗೆ ಸೇರಿಸಿಲು ಅಥವಾ ಧರ್ಮಿಕವಾಗಿ ಮಾಡಲು ಮಾಡುವಂತಹ ಧಾರ್ಮಿಕ ಕೆರ್ಯಾಗಳು
ಉದಾಹರಣೆ :
ಈ ಆಶ್ರಮಕ್ಕೆ ಬರುವವರು ಶುದ್ಧವಾಗಿ ಇರುವುದು ಅವಶ್ಯ.
ಸಮಾನಾರ್ಥಕ : ನೀಟಾಗಿ, ಪವಿತ್ರವಾಗಿ, ಸ್ವಚ್ಚವಾಗಿ