ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶೀತಲ ಯುದ್ಧ ಪದದ ಅರ್ಥ ಮತ್ತು ಉದಾಹರಣೆಗಳು.

ಶೀತಲ ಯುದ್ಧ   ನಾಮಪದ

ಅರ್ಥ : ಬಹಿರಂಗವಾಗಿ ತೋರದ ಆದರೆ ಒಳಗೊಳಗೇ ನಡೆಯುವ ವೈಮನಸ್ಯ

ಉದಾಹರಣೆ : ಶೀತಲ ಸಮರದಿಂದ ಅವರಿಬ್ಬರ ದ್ವೇಷದ ಸಂಗತಿ ಯಾರಿಗೂ ತಿಳಿಯಲಿಲ್ಲ.

ಸಮಾನಾರ್ಥಕ : ಶೀತ ಯುದ್ಧ, ಶೀತ-ಯುದ್ಧ, ಶೀತಯುದ್ಧ, ಶೀತಲ ಸಮರ, ಶೀತಲ-ಯುದ್ಧ

दो गुटों, समूहों या व्यक्तियों के बीच की प्रतिद्वंद्विता और तनाव की वह स्थिति जो खुले और हिंसक टकराव को रोकती है।

उन दोनों भाइयों के बीच के शीत युद्ध की जानकारी सभी को है।
ठंडा युद्ध, शीत युद्ध, शीतयुद्ध

A state of political hostility between countries using means short of armed warfare.

cold war