ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಪಾಠ ಪ್ರವಚನವನ್ನು ಹೇಳುವ ಮಹಿಳೆ
ಉದಾಹರಣೆ : ಈ ಶಾಲೆಯಲ್ಲಿ ಇಬ್ಬರು ಶಿಕ್ಷಕಿಯರು ಕೆಲಸಮಾಡುತ್ತಿದ್ದಾರೆ.
ಸಮಾನಾರ್ಥಕ : ಅಧ್ಯಾಪಕಿ, ಗುರುಮಾತೆ
महिला अध्यापक या वह महिला जो विद्यालय में विद्यार्थियों को पढ़ाती है।
A woman schoolteacher (especially one regarded as strict).
ಅರ್ಥ : ವಿದ್ಯೆಯನ್ನು ಅಥವಾ ಶಿಕ್ಷಣವನ್ನು ಕಲಿಸುವ ಮಹಿಳೆ
ಉದಾಹರಣೆ : ನನ್ನ ತಾಯಿಯೇ ನನಗೆ ಮೊದಲ ಶಿಕ್ಷಕಿ.
ಸಮಾನಾರ್ಥಕ : ಗುರುಮಾತೆ, ಟೀಚರ್
वह महिला जो विद्या या कला सिखाती हो।
A woman instructor.
ಸ್ಥಾಪನೆ