ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶಾಂತಗೊಳಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಶಾಂತಗೊಳಿಸು   ಕ್ರಿಯಾಪದ

ಅರ್ಥ : ಚಿತ್ತ ಅಥವಾ ಮನಸ್ಸಿನ ಆವೇಗ, ಉತ್ಸಾಹ ಮೊದಲಾದವುಗಳನ್ನು ಶಾಂತವಾಗಿಸುವ ಅಥವಾ ಮಂದಗೊಳಿಸುವ ಪ್ರಕ್ರಿಯೆ

ಉದಾಹರಣೆ : ಅವನು ಉಲ್ಟ-ಸೀದ ಮಾತುಗಳನ್ನು ಹೇಳಿ ನನ್ನ ಉತ್ಸಾಹವನ್ನು ತಣ್ಣಗಾಗಿಸಿದನು.

ಸಮಾನಾರ್ಥಕ : ತಣ್ಣಗಾಗಿಸು, ಶಾಂತವಾಗಿಸು

चित्त या मन के आवेग, उत्साह आदि को शांत या मंद करना।

उसने उल्टा-सीधा सुनाकर मेरा उत्साह बुझा दिया।
ठंडा करना, बुझाना, शांत करना

Make calm or still.

Quiet the dragons of worry and fear.
calm, calm down, lull, quiet, quieten, still, tranquilize, tranquillise, tranquillize