ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶಬ್ದ ಮಾಡು ಪದದ ಅರ್ಥ ಮತ್ತು ಉದಾಹರಣೆಗಳು.

ಶಬ್ದ ಮಾಡು   ಕ್ರಿಯಾಪದ

ಅರ್ಥ : ಯಾವುದೋ ವಸ್ತುವಿನಿಂದ ಶಬ್ದ ಉತ್ಪನ್ನವಾಗುವಂತೆ ಮಾಡುವ ಪ್ರಕ್ರಿಯೆ

ಉದಾಹರಣೆ : ರಾತ್ರಿ ಸುಮಾರು ಮೂರು ಗಂಟೆಯ ವೇಳೆಗೆ ದೇವಾಲಯದ ಗಂಟೆ ಡಣ್ ಡಣ್ ಎಂದು ಶಬ್ದ ಮಾಡುತ್ತಿತ್ತು.

ಸಮಾನಾರ್ಥಕ : ಶಬ್ದಮಾಡು, ಸದ್ದು ಮಾಡು, ಸದ್ದುಮಾಡು

किसी वस्तु का शब्द उत्पन्न करना या निकालना।

रात के तीन बजे ही मंदिर का घंटा टन टन बोलने लगा।
आवाज करना, आवाज़ करना, बोलना, शब्द करना

Make a characteristic or natural sound.

The drums spoke.
speak

ಅರ್ಥ : ಠನ್ ಠನ್ ಎಂದು ಶಬ್ದ ಮಾಡುವ

ಉದಾಹರಣೆ : ಈ ಚೀಲದಲ್ಲಿ ಚಿಲ್ಲರೆ ನಾಣ್ಯವು ಶಬ್ದ ಮಾಡುತ್ತಿದೆ.

ठन ठन शब्द करना।

इस थैली में छुट्टे पैसे ठनक रहे हैं।
ठनकना

Make a sound typical of metallic objects.

The keys were jingling in his pocket.
jangle, jingle, jingle-jangle

ಅರ್ಥ : ಯಾವುದೇ ತರಹದ ಪ್ರಾಣಿ ಅಥವಾ ಪಕ್ಷಿಯ ಬಾಯಿಯಿಂದ ಧ್ವನಿ ಬರುವ ಪ್ರಕ್ರಿಯೆ

ಉದಾಹರಣೆ : ಪ್ರಾಯಶಃ ಬೆಳಗಿನ ಜಾವದಲ್ಲಿ ಹಕ್ಕಿಗಳು ಶಬ್ದ ಮಾಡುತ್ತದೆ.

ಸಮಾನಾರ್ಥಕ : ಸದ್ದು ಮಾಡು, ಸದ್ದು-ಮಾಡು

किसी भी जंतु का मुँह से ध्वनि निकालना।

प्रातः काल पक्षी बोलते हैं।
आवाज करना, आवाज़ करना, बोलना