ಅರ್ಥ : ವಿಶೇಷ ಪ್ರಭಾವ ಹೊಂದಿರುವ ದೇವರನ್ನು ನಾಲ್ಕು ಗೋಡೆಗಳ ಚೌಕಟ್ಟಿನಲ್ಲಿ ಪ್ರತಿಸ್ಥಾಪಿಸಿ ದೀಪ ಹಚ್ಚಿ ಪೂಜೆ, ಮಂತ್ರಘೋಶ ಮುಂತಾದ ಕೈಂಕರ್ಯವನ್ನು ಮಾಡುವರು ಹಾಗೂ ವಿದ್ವತ್ ದೀಪಗಳಿಂದ ಅಲಂಕರಿಸುವರು
ಉದಾಹರಣೆ :
ಶೃಂಗೇರಿ ಕ್ಷೇತ್ರ ತುಂಬಾ ಪ್ರಭಾವಿತವಾದ ಕ್ಷೇತ್ರವಾಗಿದೆ.
ಸಮಾನಾರ್ಥಕ : ಕ್ಷೇತ್ರ, ಪ್ರಭಾವ ಕ್ಷೇತ್ರ, ಪ್ರಭಾವ-ಕ್ಷೇತ್ರ, ಶಕ್ತಿ ಕ್ಷೇತ್ರ