ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವ್ಯಾಟ್ ಪದದ ಅರ್ಥ ಮತ್ತು ಉದಾಹರಣೆಗಳು.

ವ್ಯಾಟ್   ನಾಮಪದ

ಅರ್ಥ : ಭೌತವಿಜ್ಞಾನ ಶಕ್ತಿ ವ್ಯಯವಾಗುವ ದರವನ್ನು ವ್ಯಕ್ತಪಡಿಸಲು ಬಳಸುವ ಮಾನ, ಸೆಕೆಂಡಿಗೆ ಒಂದು ಜೌ(ಜೂ)ಲ್ (ಒಂದು ವೋಲ್ಟ್ ವಿದ್ಯುತ್ ಚಾಲಕ ಬಲದಲ್ಲಿ ಒಂದು ಆಂಪಿಯರ್ ಪ್ರವಾಹ ಹರಿದರೆ ಉಂಟಾಗುವ ಸಾಮರ್ಥ್ಯ)

ಉದಾಹರಣೆ : ಕೋಣೆಯಲ್ಲಿ ನಲವತ್ತು ವ್ಯಾಟ್ ನ ಬಲ್ಬು ಹಾಕಿದ್ದಾರೆ.

ಸಮಾನಾರ್ಥಕ : ವಾಟ್

ऊर्जा की एक इकाई।

कमरे में चालीस वॉट का एक बल्ब लगा दो।
वाट, वॉट

A unit of power equal to 1 joule per second. The power dissipated by a current of 1 ampere flowing across a resistance of 1 ohm.

w, watt