ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವೋಲ್ಟ್ ಪದದ ಅರ್ಥ ಮತ್ತು ಉದಾಹರಣೆಗಳು.

ವೋಲ್ಟ್   ನಾಮಪದ

ಅರ್ಥ : ವಿದ್ಯುದ್ವಿಜ್ಞಾನದಲ್ಲಿ ವಿದ್ಯುತ್ ಚಾಲಕ ಬಲದ ಮಾನ, ಒಂದು ಓಮ್ ರೋದವನ್ನು ಎದುರಿಸಿ ಒಂದು ಆಂಪಿಯರ್ ವಿದ್ಯುತ್ ಪ್ರವಾಹವನ್ನುಂಟುಮಾಡುವಷ್ಟು ವಿಭಾವಾಂತರ

ಉದಾಹರಣೆ : ಈ ತಂತಿಯು ನಾಲ್ಕು ನೂರು ಸಾವಿರ ವೋಲ್ಟ್ ವಿದ್ಯುತ್ ಪ್ರಸರಣ ಮಾಡುವ ಸಾರ್ಮಥ್ಯವನ್ನು ಹೊಂದಿದೆ.

ऊर्जा की एक इकाई जो किसी चालक के दो बिन्दुओं के बीच के विद्युत्-प्रभाव के अंतर के बराबर होती है।

इस तार में चार सौ चालीस वोल्ट की धारा प्रभावित हो रही है।
वोल्ट

A unit of potential equal to the potential difference between two points on a conductor carrying a current of 1 ampere when the power dissipated between the two points is 1 watt. Equivalent to the potential difference across a resistance of 1 ohm when 1 ampere of current flows through it.

v, volt