ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವೈಷ್ಣವ ಪದದ ಅರ್ಥ ಮತ್ತು ಉದಾಹರಣೆಗಳು.

ವೈಷ್ಣವ   ನಾಮಪದ

ಅರ್ಥ : ವಿಷ್ಣುವನ್ನು ಉಪಾಸನೆ ಅಥವಾ ಆರಾಧಿಸುವ ಭಕ್ತ

ಉದಾಹರಣೆ : ವೈಷ್ಣವರ ಸಮೂಹ ವಿಷ್ಣುವಿನ ಮಂದಿರದ ಕಡೆ ಹೋಗುತ್ತಿದ್ದಾರೆ.

ಸಮಾನಾರ್ಥಕ : ನಾರಾಯಣಾಸ್ತ್ರ, ವಿಷ್ಣುಭಕ್ತ, ವಿಷ್ಣುವನ್ನು ಆರಾಧಿಸುವವ, ವಿಷ್ಣುವನ್ನು ಪೂಜಿಸುವವ, ವಿಷ್ಣುವಿಗೆ ಸಂಬಂಧಿಸಿದವ, ವೈಷ್ಣವ ಮತಾನುಯಾಯಿ

विष्णु का उपासक तथा भक्त।

वैष्णवों का जत्था विष्णु मंदिर की ओर जा रहा है।
तीर्थपादीय, विष्णुभक्त, वैष्णव

Worshipper of Vishnu.

vaishnava

ಅರ್ಥ : ಹಿಂದುಗಳ ಸಂಪ್ರದಾಯದಲ್ಲಿ ವಿಶೇಷವಾಗಿ ವಿಷ್ಣುವನ್ನು ಆರಾಧಿಸುವವನು

ಉದಾಹರಣೆ : ಶ್ಯಾಮ ವೈಷ್ಣವ ಧರ್ಮವನ್ನು ಪಾಲಿಸುತ್ತಾನೆ

ಸಮಾನಾರ್ಥಕ : ವೈಷ್ಣವ ಸಂಪ್ರದಾಯ

हिन्दुओं का एक संप्रदाय जो विशेष रूप से विष्णु का उपासक होता है।

वैष्णव और शैव के उपास्य देव अलग-अलग हैं।
वैष्णव, वैष्णव संप्रदाय

Worshipper of Vishnu.

vaishnava

ವೈಷ್ಣವ   ಗುಣವಾಚಕ

ಅರ್ಥ : ವಿಷ್ಣುವಿನ-ಸಂಬಂಧಿ ಅಥವಾ ವಿಷ್ಣುವಿನ

ಉದಾಹರಣೆ : ವೈಷ್ಣವ ಸಮೂಹ ಭಜನೆಯಲ್ಲಿ ಲೀನವಾಗಿದೆ.

विष्णु-संबंधी या विष्णु का।

वैष्णव मंडली भजन में लीन है।
वैष्णव