ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವೈದ್ಯನ ಲಿಖಿತ ಸೂಚಿ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ವೈದ್ಯ ಅಥವಾ ಡಾಕ್ಟರರು ರೋಗಿಯ ಸಲುವಾಗಿ ಔಷಧಿ ಹಾಗೂ ಅದನ್ನು ಸೇವಿಸುವ ಕ್ರಮವನ್ನು ಬರೆದ ಕಾಗದ

ಉದಾಹರಣೆ : ವೈದ್ಯನ ಮನೆಯಿಂದ ಬರುತ್ತಿರುವಾಗ ವೈದ್ಯನ ಲಿಖಿತ ಸೂಚಿ ದಾರಿಯಲ್ಲಿಯೇ ಬಿದ್ದು ಹೋಯಿತು.

ಸಮಾನಾರ್ಥಕ : ವೈದ್ಯನ ಲಿಖಿತ ಸಲಹೆ

वह काग़ज़ की पर्ची जिस पर रोगी के लिए औषध और उसकी सेवन विधि लिखी रहती है।

वैद्य के घर से लौटते वक़्त नुसख़ा कहीं रास्ते में ही गिर गया।
नुसख़ा, नुसखा, नुस्ख़ा, नुस्खा

Written instructions from a physician or dentist to a druggist concerning the form and dosage of a drug to be issued to a given patient.

prescription