ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವೆಚ್ಚ ಪದದ ಅರ್ಥ ಮತ್ತು ಉದಾಹರಣೆಗಳು.

ವೆಚ್ಚ   ನಾಮಪದ

ಅರ್ಥ : ಯಾವುದೇ ವಸ್ತು ಅಥವಾ ಸೇವೆಯನ್ನು ಪಡೆಯಲು ವ್ಯಯ ಮಾಡಿದ ಹಣ ಅಥವಾ ಹಣವನ್ನು ವ್ಯಯ ಮಾಡುವಿಕೆ

ಉದಾಹರಣೆ : ಈ ಕಟ್ಟಡದ ನಿರ್ಮಾಣಕ್ಕೆ ತಗಲಿದ ಖರ್ಚು ಒಂದು ಕೋಟಿ ರೂಪಾಯಿಗಳು.

ಸಮಾನಾರ್ಥಕ : ಖರ್ಚು, ವ್ಯಯ

कोई काम पूरा करने के लिए पारिश्रमिक, मूल्य आदि के रूप में धन देने या लगने की क्रिया।

इस भवन के निर्माण में लाखों रुपये खर्च हो गए।
खरच, खरचा, खर्च, खर्चा, ख़रच, ख़रचा, ख़र्च, ख़र्चा, व्यय

The act of spending money for goods or services.

expending, expenditure