ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವೀಸಾ ಪದದ ಅರ್ಥ ಮತ್ತು ಉದಾಹರಣೆಗಳು.

ವೀಸಾ   ನಾಮಪದ

ಅರ್ಥ : ಪಾಸ್ ಪೋರ್ಟಿನ ಅಥವಾ ಪ್ರವಾಸಾಧಿಕಾರಪತ್ರದ ಮೇಲೆ ವಿವರಗಳು ಸರಿಯಾಗಿರುವುವೆಂದೂ ಅದನ್ನು ಪಡೆದಿರುವ ವ್ಯಕ್ತಿ ದೇಶವನ್ನು ಬಿಡಲು ಅಥವಾ ಪ್ರವೇಶಿಸಲು ಅನುಮತಿ ಕೊಡಬಹುದೆಂದೂ ಹೇಳುವ ಪ್ರಮಾಣ ವಾಕ್ಯ

ಉದಾಹರಣೆ : ರಾಘವೇಂದ್ರ ವೀಸಾ ಪಡೆಯಲು ಅಮೆರೀಕಾದ ರಾಯಭಾರಿ ಕಚೇರಿಗೆ ಹೋದನು.

किसी देश द्वारा पासपोर्ट में किया गया वह पृष्ठांकन जो पासपोर्ट धारक को उस देश में प्रवेश की अनुमति देता है।

राघवेन्द्र वीसा लेने के लिए अमरीकी दूतावास गया है।
अनुवेशिका, प्रवेश पत्र, वीज़ा, वीजा, वीसा

An endorsement made in a passport that allows the bearer to enter the country issuing it.

visa