ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವೀಣೆ ಪದದ ಅರ್ಥ ಮತ್ತು ಉದಾಹರಣೆಗಳು.

ವೀಣೆ   ನಾಮಪದ

ಅರ್ಥ : ಒಂದು ಬಗೆಯ ತಂತೀವಾದ್ಯ ಅದನ್ನು ವಾದ್ಯಗಳಲ್ಲೆಲ್ಲಾ ಶ್ರೇಷ್ಠ ವಾದ್ಯ ಎಂದು ನಂಬಲಾಗಿದೆ

ಉದಾಹರಣೆ : ಶೀಲಾ ವೀಣೆಯನ್ನು ಚೆನ್ನಾಗಿ ನುಡಿಸುತ್ತಾಳೆ.

एक बाजा जो सब बाजों में श्रेष्ठ माना गया है।

शीला वीणा बजाने में निपुण है।
कंठकूजिका, कण्ठकूजिका, घोषवती, तंत्री, तन्त्री, ध्वनिनाला, बीना, रंगमल्ली, रङ्गमल्ली, वल्लकी, वीणा

A musical instrument in which taut strings provide the source of sound.

stringed instrument

ಅರ್ಥ : ಒಂದು ಬಗೆಯ ತಂತೀವಾದ್ಯ

ಉದಾಹರಣೆ : ವಾಣಿಯು ವೀಣೆಯನ್ನು ತುಂಬಾ ಚೆನ್ನಾಗಿ ನುಡಿಸುತ್ತಾಳೆ.

ಸಮಾನಾರ್ಥಕ : ವೀಣಾ ವಾದ್ಯ, ವೀಣಾ-ವಾದ್ಯ, ವೀಣಾವಾದ್ಯ, ವೀಣೆ ವಾದ್ಯ

तूँबी से बना एक बाजा जिसे सँपेरे बजाते हैं।

सँपेरे के बीन बजाते ही साँप अपना सिर हिलाने लगा।
बीन, बीन बाजा