ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾರೋ ಒಬ್ಬರ ಅಗಲಿಕೆ ಅಥವಾ ದೂರವಾಗುವ ಅವಸ್ಥೆ ಅಥವಾ ಭಾವ
ಉದಾಹರಣೆ : ರಾಧ ಕೃಷ್ಣನ ಅಗಲಿಕೆಯನ್ನು ಸೈರಿಸಿಕೊಳ್ಳಬೇಕಾಯಿತು.
ಸಮಾನಾರ್ಥಕ : ಅಗಲಿಕೆ, ವಿಯೋಗ
किसी से बिछुड़ने या दूर होने की अवस्था या भाव।
ಅರ್ಥ : ಪ್ರಿಯವಾದ ವ್ಯಕ್ತಿಯನ್ನು ಭೇಟಿ ಮಾಡಲು ಆಗದೆ ಹೋಗುವುದು
ಉದಾಹರಣೆ : ಸೂರದಾಸರು ರಚಿಸಿದ ಕೃತಿಯಲ್ಲಿ ರಾಧೆಯ ವಿರಹವನ್ನು ಮಾರ್ಮಿಕವಾಗಿ ಚಿತ್ರಿಸಿದ್ದಾರೆ
ಸಮಾನಾರ್ಥಕ : ವಿಯೋಗ
प्रिय व्यक्ति से मिलन न होने की क्रिया या भाव।
ಅರ್ಥ : ಬೇರೆಯಾಗು ಕ್ರಿಯೆ, ಸ್ಥಿತಿ ಅಥವಾ ಭಾವನೆ
ಉದಾಹರಣೆ : ವಿವಾಹವಾದ ಮೇಲೆ ಅವನ ಅಗಲಿಕೆಯ ದುಃಖ ಸಹಿಸಬೇಕಾಯಿತು.
ಸಮಾನಾರ್ಥಕ : ಅಗಲಿಕೆ
अलग होने की क्रिया, अवस्था या भाव।
The state of being several and distinct.
ಸ್ಥಾಪನೆ