ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಮಾನ ಪದದ ಅರ್ಥ ಮತ್ತು ಉದಾಹರಣೆಗಳು.

ವಿಮಾನ   ನಾಮಪದ

ಅರ್ಥ : ಗಾಳಿಯಲ್ಲಿ ಹಾರುವ ರೆಕ್ಕೆಗಳಿರುವ ಸಾಧನ

ಉದಾಹರಣೆ : ಅವನು ಮುಂಬಯಿಯಿಂದ ದಿಲ್ಲಿಗೆ ವಿಮಾನದಲ್ಲಿ ಪ್ರಯಾಣಿಸಿದ.

ಸಮಾನಾರ್ಥಕ : ಏರೋಪ್ಲೇನ್

हवा में उड़नेवाला वह वायुयान जिसमें पंखे होते हैं।

वह हवाई जहाज़ से दिल्ली से मुम्बई गया।
जहाज, जहाज़, प्लेन, हवाई जहाज, हवाई जहाज़, हवाईजहाज, हवाईजहाज़

An aircraft that has a fixed wing and is powered by propellers or jets.

The flight was delayed due to trouble with the airplane.
aeroplane, airplane, plane

ಅರ್ಥ : ಕಥೆಗಳಲ್ಲಿ ವರ್ಣಿಸಿರುವ ಪ್ರಕಾರ ಕಲ್ಪಿತವಾದ ವಾಯುಯಾನ ಅಥವಾ ವಿಮಾನ ಅದು ಪ್ರಾಯಶಃ ಚಿಕ್ಕ ಮಂಚ ಅಥವಾ ಕುರ್ಚಿಯ ಆಕಾರದಲ್ಲಿರುತ್ತದೆ

ಉದಾಹರಣೆ : ಹಾರುವ ವಿಮಾನದಲ್ಲಿ ಕುಳಿತು ಒಬ್ಬ ಸಾಹಸಿ ರಾಜನು ನಗರದಿಂದ ತಪ್ಪಿಸಿಕೊಂಡು ಓಡಿಹೋದನು.

ಸಮಾನಾರ್ಥಕ : ಹಾರುವ ಮಂಚ, ಹಾರುವ ವಿಮಾನ, ಹಾರುವ-ವಿಮಾನ, ಹಾರುವವಿಮಾನ

कथाओं आदि में वर्णित एक प्रकार का कल्पित वायुयान या विमान जो प्रायः खटोले या चौकी के आकार का कहा गया है।

उड़नखटोले पर सवार होकर एक साहसी राजा डाइन नगरी से भाग निकला।
उड़न खटोला, उड़न-खटोला, उड़नखटोला

A vehicle that can fly.

aircraft