ಅರ್ಥ : ಯಾವುದಾದರು ರಾಜ್ಯ ಮೊದಲಾದವುಗಳಿಗೆ ಹಾನಿಯನ್ನು ಉಂಟುಮಾಡುವುದಕ್ಕಾಗಿ ಅಥವಾ ನಷ್ಟವನ್ನು ಉಂಟುಮಾಡುವ ಉದ್ದೇಶದಿಂದ ತುಂಬಾ ದೊಡ್ಡದಾದ ಉಪದ್ರವನ್ನು ಉಂಟುಮಾಡುವುದು
ಉದಾಹರಣೆ :
ಇಲ್ಲಿ ಜನರನ್ನು ಗಲಭೆ ಎಬ್ಬಿಸುವ ಕೆಲಸಗಳು ನಡೆಯುತ್ತಿವೆ.
ಸಮಾನಾರ್ಥಕ : ಗಲಭೆ ಎಬ್ಬಿಸು, ದಂಗೆ ಎಬ್ಬಿಸು, ದಾಂಧಲೆ ಎಬ್ಬಿಸು, ಬಂಡಾಯ ಉಂಟುಮಾಡು, ವಿಪ್ಲವ ಮಾಡು