ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಚಾರ-ವಿಮರ್ಶೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಎಲ್ಲರೂ ಸೇರಿ ಯಾವುದು ಸರಿ, ತಪ್ಪು ಅಥವಾ ಏನು ಮಾಡಬೇಕು ಎಂದು ತೀರ್ಮಾನ ತೆಗೆದುಕೊಳ್ಳುವ ಕ್ರಿಯೆ

ಉದಾಹರಣೆ : ಎಲ್ಲಾ ಮಂತ್ರಿಗಳ ಜೊತೆ ಪರಾಮರ್ಷಿಸಿ ಪ್ರಧಾನ ಮಂತ್ರಿಗಳು ಒಂದು ನಿರ್ಧಾರಕ್ಕೆ ಬಂದರು.

ಸಮಾನಾರ್ಥಕ : ಪರಾಮರ್ಶೆ, ಸಲಹೆ

आपस में मिलकर यह जानने की क्रिया कि क्या ठीक है अथवा क्या होना चाहिए।

प्रधानमंत्रीजी इस समस्या को हल करने के लिए सभी मंत्रियों से परामर्श लेना चाहते हैं।
परामर्श, प्रतिजल्प, मंत्रणा, मन्त्रणा, मशवरा, मशविरा, विचार-विमर्श, सलाह, सलाह-मशविरा

A proposal for an appropriate course of action.

advice

ಅರ್ಥ : ಯಾವುದಾರೂ ವಿಷಯವನ್ನು ಕೂಲಂಕುಶವಾಗಿ ಪರಿಶೀಲಿಸುವುದು

ಉದಾಹರಣೆ : ಗೋಷ್ಟಿಯಲ್ಲಿ ನಿರುದ್ಯೋಗದ ಬಗ್ಗೆ ವಿಚಾರ ವಿಮರ್ಶೆ ನಡೆಸಲಾಗುತ್ತಿದೆ.

ಸಮಾನಾರ್ಥಕ : ವಿಚಾರ ವಿಮರ್ಶೆ, ವಿಮರ್ಶೆ

किसी बात का विचार या विवेचन।

गोष्ठी में बेरोज़गारी के ऊपर विचार विमर्श किया जा रहा है।
आलोड़न, विचार-विमर्श, विमर्श, सोच विचार

An exchange of views on some topic.

We had a good discussion.
We had a word or two about it.
discussion, give-and-take, word