ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಾಷಿಂಗ್ ಸೋಡ ಪದದ ಅರ್ಥ ಮತ್ತು ಉದಾಹರಣೆಗಳು.

ವಾಷಿಂಗ್ ಸೋಡ   ನಾಮಪದ

ಅರ್ಥ : ಸವಳುಮಣ್ಣಿನಿಂದ ಪ್ರಾಪ್ತವಾಗುವ ಒಂದು ಕ್ಷಾರ ಇದನ್ನು ರಾಸಾಯನಿಕ ಕ್ರಿಯೆಗೆ ಒಳಪಡಿಸಿ ಶುದ್ಧಗೊಳಿಸಲಾಗುತ್ತದೆ ಮತ್ತು ಅದನ್ನು ಬಟ್ಟೆ ಒಗೆಯಲು ಉಪಯೋಗಿಸುತ್ತಾರೆ

ಉದಾಹರಣೆ : ದೋಬಿಯು ಬೆಡಶೀಟ್ ವನ್ನು ವಾಷಿಂಗ್ ಸೋಡದಲ್ಲಿ ನೆನೆಸುತ್ತಿದ್ದಾನೆ.

ಸಮಾನಾರ್ಥಕ : ಸೋಡಿಯಮ್ ಕಾರ್ಬೋನೆಟ್

सोडियम का एक कार्बनिक लवण जिसका उपयोग साबुन, डिटर्जेंट पाउडर, कांच और कागज बनाने में होता है।

धोबी चादरों को पानी में सोडा डालकर उबाल रहा है।
वाशिंग सोडा, सोडा, सोडियम कार्बोनेट

A sodium salt of carbonic acid. Used in making soap powders and glass and paper.

sal soda, soda, soda ash, sodium carbonate, washing soda