ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಾರಸುದಾರ ಪದದ ಅರ್ಥ ಮತ್ತು ಉದಾಹರಣೆಗಳು.

ವಾರಸುದಾರ   ನಾಮಪದ

ಅರ್ಥ : ಹೆಸರು ತೆಗೆದುಕೊಳ್ಳುವ ಅಥವಾ ನೆನಪು, ಸ್ಮರಣೆಯನ್ನು ಮಾಡುವ ವ್ಯಕ್ತಿ

ಉದಾಹರಣೆ : ಅವರ ಮನೆಯಲ್ಲಿ ಯಾವ ವಾರಸುದಾರರು ಇಲ್ಲ.

ಸಮಾನಾರ್ಥಕ : ಹೆಸರು ತೆಗೆದುಕೊಳ್ಳುವವ

नाम लेने या स्मरण करने वाला व्यक्ति।

उसके घर में कोई नामलेवा भी नहीं है।
नामलेवा

ಅರ್ಥ : ಯಾರೋ ಒಬ್ಬರು ಸತ್ತ ನಂತರ ಅನುಕ್ರಮವಾಗಿ ಅವನ ಆಸ್ತಿ ಮುಂತಾದವುಗಳಿಗೆ ಅಧಿಕಾರಿ ಆಗುವವನು

ಉದಾಹರಣೆ : ಸಾಮಾನ್ಯವಾಗಿ ಯಾರೋ ಒಬ್ಬರು ಸತ್ತ ನಂತರ ಅವರ ಆಸ್ತಿ-ಪಾಸ್ತಿಗಳಿಗೆ ಅವನ ಮಕ್ಕಳೆ ಉತ್ತರಾಧಿಕಾರಿಗಳು.

ಸಮಾನಾರ್ಥಕ : ಉತ್ತರಾಧಿಕಾರಿ, ವಾರಸು ಹಕ್ಕುದಾರ

वह जो किसी के मर जाने पर नियमतः उसकी सम्पत्ति आदि का अधिकारी हो।

सामान्यतः किसी की संपत्ति के उत्तराधिकारी उसके बाल-बच्चे होते हैं।
उत्तराधिकारी, दायाधिकारी, वारिस

A person who is entitled by law or by the terms of a will to inherit the estate of another.

heir, heritor, inheritor

ಅರ್ಥ : ಯಾರೋ ಒಬ್ಬರು ಹೊರಟು ಹೋದರೆ ಅಥವಾ ಇದ್ದರೆ ಅವನ ಪದವಿ ಅಥವಾ ಸ್ಥಾನಕ್ಕೆ ಅಧಿಕಾರಿಯಾಗುವವನು

ಉದಾಹರಣೆ : ರಾಜನು ಒಬ್ಬ ಒಳ್ಳೆಯ ಉತ್ತಾರಾಧಿಕಾರಿಯನ್ನು ಹುಡುಕುತ್ತಿದ್ದ.

ಸಮಾನಾರ್ಥಕ : ಉತ್ತಾರಾಧಿಕಾರಿ, ವಾರಸು

वह जो किसी के हट जाने या न रहने पर उसके पद या स्थान का अधिकारी हो।

राजा को एक कुशल उत्तराधिकारी की तलाश थी।
उत्तराधिकारी

A person who follows next in order.

He was President Lincoln's successor.
replacement, successor