ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಾಯು ಪದದ ಅರ್ಥ ಮತ್ತು ಉದಾಹರಣೆಗಳು.

ವಾಯು   ನಾಮಪದ

ಅರ್ಥ : ಹೊಟ್ಟೆಯಲ್ಲಿ ಆಹಾರ ಸರಿಯಾಗಿ ಪಚನವಾಗದೆ ಇರುವ ಕಾರಣ ಗಾಳಿಯ ರೂಪಕ್ಕೆ ತಿರುಗುವುದು

ಉದಾಹರಣೆ : ಹೊಟ್ಟೆಯಲ್ಲಿ ಹೆಚ್ಚು ಹುಳಿ ಅಂಶ ತುಂಬಿರುವ ಕಾರಣ ವಾಯು ರೂಪಕ್ಕೆ ತಿರುಗಿದೆ

ಸಮಾನಾರ್ಥಕ : ಗುಸು, ಹೂಸು

पाचन संस्थान में अपच के कारण बनने वाली वायु।

पेट में अधिक अम्लता के कारण गैस बन जाती है।
गैस

A state of excessive gas in the alimentary canal.

flatulence, flatulency, gas

ಅರ್ಥ : ವೈದ್ಯಕೀಯದ ಅನುಸಾರ ಶರೀರದ ಒಳಗಿನ ವಾಯುವಿನ ವಿಕಾರದಿಂದ ಅನೇಕ ರೋಗಗಳು ಬರುತ್ತದೆ

ಉದಾಹರಣೆ : ಗಾಳಿಯ ಅಧಿಕತೆಯ ಕಾರಣದಿಂದಾಗಿ ಉಸಿರುಗಟ್ಟುವಿಕೆಯಲ್ಲಿ ತುಂಬಾ ತೊಂದರೆಯಾಗುತ್ತದೆ.

ಸಮಾನಾರ್ಥಕ : ಗಾಳಿ, ಹವೆ

वैद्यक के अनुसार शरीर के भीतर की वह वायु जिसके विकार से अनेक रोग होते हैं।

वात की अधिकता के कारण घुटने में बहुत दर्द हो रहा है।
वात

ಅರ್ಥ : ಪ್ರಾಯಶಃ ಎಲ್ಲಾ ಜಾಗದಲ್ಲಿ ಇರುವ ತತ್ವ ಅದು ಪೃಥ್ವಿಯಲ್ಲೆಲ್ಲಾ ವ್ಯಾಪ್ತಿಆವರಿಸಿರುವ ಮತ್ತು ಅದರಿಂದ ಪ್ರಾಣಿಗಳು ಉಸಿರಾಡುತ್ತವೆ

ಉದಾಹರಣೆ : ಗಾಳಿಯ ಅಭಾವವಾದರೆ ಜೀವನದ ಕಲ್ಪನೆಯನ್ನೂ ಸಹಾ ಮಾಡಲಾಗುವುದಿಲ್ಲ.

ಸಮಾನಾರ್ಥಕ : ಅಗ್ನಿಮಿತ್ರ, ಅನಿಲ, ಅನಿಲಾಹಕ, ಗಾಳಿ, ಘಾಳಿ, ತಂಗಾಲ, ಬಲದೇವ, ವಾತ, ವಾಹನ ಸಖ, ಸಂಚಾರಿ, ಹವಾ, ಹವೆ