ಅರ್ಥ : ಸದ್ಯ ನಡೆಯುತ್ತಿರುವ ಕಾಲಕ್ಕೆ ಸಂಬಂಧಿಸಿದ
ಉದಾಹರಣೆ :
ಸಮಕಾಲೀನ ಸಂದರ್ಭದಲ್ಲಿ ಕಡ್ಡಾಯ ಶಿಕ್ಷಣದ ಅಗತ್ಯವಿದೆ.
ಸಮಾನಾರ್ಥಕ : ವರ್ತಮಾನದ, ವರ್ತಮಾನದಂತಹ, ಸದ್ಯದ, ಸದ್ಯದಂತ, ಸದ್ಯದಂತಹ, ಸಮಕಾಲೀನ, ಸಮಕಾಲೀನವಾದ, ಸಮಕಾಲೀನವಾದಂತ, ಸಮಕಾಲೀನವಾದಂತಹ
ಅರ್ಥ : ಸದ್ಯದಲ್ಲಿ ನಡೆಯುತ್ತಿರುವ ಕಾಲ
ಉದಾಹರಣೆ :
ಪತ್ರಿಕೆಗಳಲ್ಲಿ ವರ್ತಮಾನದ ಸಂಗತಿಗಳೇ ಹೆಚ್ಚು.
ಸಮಾನಾರ್ಥಕ : ವರ್ತಮಾನದ, ವರ್ತಮಾನದಂತಹ, ಸದ್ಯದ, ಸದ್ಯದಂತ, ಸದ್ಯದಂತಹ