ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಚನ ಬದಲಿಸು ಪದದ ಅರ್ಥ ಮತ್ತು ಉದಾಹರಣೆಗಳು.

ವಚನ ಬದಲಿಸು   ಕ್ರಿಯಾಪದ

ಅರ್ಥ : ಯಾವುದಾದರು ಮಾತನ್ನು ಹೇಳಿ ಅಥವಾ ಭಾಷೆಯನ್ನು ನೀಡಿ ಅದನ್ನು ತಿರಸ್ಕರಿಸುವುದು ಅಥವಾ ಹಿಂದೆ ಉಳಿಯುವುದು

ಉದಾಹರಣೆ : ಅವನು ಕೊಟ್ಟ ಮಾತನ್ನು ಮೀರಿದನು.

ಸಮಾನಾರ್ಥಕ : ಇಲ್ಲಾ ಎಂದು ಹೇಳು, ಇಲ್ಲೆನ್ನು, ಕೊಟ್ಟ ಮಾಡನ್ನು ಮೀರು, ಕೊಟ್ಟ ಮಾತನ್ನು ತಪ್ಪು, ನಿರಾಕರಿಸು

कोई बात आदि कहकर या वादा आदि करके उससे इनकार करना या पीछे हटना।

वह अपनी बात से मुकर गया।
उलटना, नकारना, नटना, पलटना, फिरना, बदलना, मुकरना, वचन तोड़ना, हटना

Make a retreat from an earlier commitment or activity.

We'll have to crawfish out from meeting with him.
He backed out of his earlier promise.
The aggressive investment company pulled in its horns.
back away, back out, crawfish, crawfish out, pull back, pull in one's horns, retreat, withdraw