ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಕ್ರವಾಗಿ ಪದದ ಅರ್ಥ ಮತ್ತು ಉದಾಹರಣೆಗಳು.

ವಕ್ರವಾಗಿ   ಗುಣವಾಚಕ

ಅರ್ಥ : ಯಾವುದೋ ಒಂದು ಪ್ರಾಣಿಯ ಕೊಂಬು ವಿರುದ್ಧವಾಗಿ ಬೆಳೆದಿರುವ

ಉದಾಹರಣೆ : ಶ್ಯಾಮ್ ಮನೆಯ ಎಮ್ಮೆಗೆ ವಕ್ರವಾಗಿ ಕೋಡು ಬೆಳೆದಿದೆ.

ಸಮಾನಾರ್ಥಕ : ವಕ್ರವಾದ, ವಕ್ರವಾದಂತ, ವಕ್ರವಾದಂತಹ

जिसके सींग विरुद्ध दिशाओं में फैले हों।

श्याम की भैंस फूलसँपेल है।
फूलसँपेल

ಅರ್ಥ : ಯಾವುದು ಸೊಟ್ಟಂಪಟ್ಟ ಮಾರ್ಗವಾಗಿ ಹೋಗುವುದೋ

ಉದಾಹರಣೆ : ಹಾವು ವಕ್ರವಾಗಿ ಹರಿದಾಡುತ್ತದೆ.

ಸಮಾನಾರ್ಥಕ : ವಕ್ರವಾದ, ವಕ್ರವಾದಂತ, ವಕ್ರವಾದಂತಹ

जो टेढ़ा-मेढ़ा गमन करे।

साँप एक वक्रगामी प्राणी है।
वक्रगामी