ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲೇಹ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಲೇಹ್ಯ   ನಾಮಪದ

ಅರ್ಥ : ಸಿಹಿ ಮತ್ತು ಗಟ್ಟಿಯಾದ ಔಷಧಿಯನ್ನು ನೆಕ್ಕಿ ತಿನ್ನುವರು

ಉದಾಹರಣೆ : ಇದು ಡಾಂಬರ್ ಕಂಪನಿಯ ಲೇಹ್ಯ.

ಸಮಾನಾರ್ಥಕ : ಲೇಹ

वह मीठी और गाढ़ी औषध जो चाटी जाती है।

यह डाबर कम्पनी का अवलेह है।
अवलेह, माजून

ಅರ್ಥ : ಕೆಲವು ಮಸಾಲೆ ಪದಾರ್ಥಗಳನ್ನು ಪುಡಿಮಾಡಿ ತುಪ್ಪದಲ್ಲಿ ಬೇಯಿಸಿ ಮಾಡಿದ ಚೂರ್ಣವನ್ನು ಬಾಣಂತಿಯರಿಗೆ ಕುಡಿಸುತ್ತಾರೆ

ಉದಾಹರಣೆ : ಬಾಣಂತಿಯರಿಗೆ ನೀಡುವ ಔಷಧಿಯಿಂದ ಅವರಿಗೆ ತುಂಬಾ ಲಾಭದಾಯಕ ವಾಗುತ್ತದೆ.

ಸಮಾನಾರ್ಥಕ : ಬಾಣಂತಿಯರಿಗೆ ನೀಡುವ ಔಷಧಿ

कुछ मसालों को पीसकर घी में पकाया हुआ चूर्ण जो प्रसूता स्त्रियों को पिलाते हैं।

अछवानी प्रसूता महिलाओं के लिए बहुत लाभकारी होती है।
अछवानी

ಅರ್ಥ : ಯಾವುದಾದರು ವಸ್ತುವಿನ ಜಿಗುಟಾದ ಪದಾರ್ಥ

ಉದಾಹರಣೆ : ಅವನು ಬಾಗಿಲಿಗೆ ಮಣ್ಣಿನ ಲೇಹ್ಯವನ್ನು ಹಚ್ಚುತ್ತಿದ್ದಾನೆ.

ಸಮಾನಾರ್ಥಕ : ಪೇಸ್ಟು, ಲಾಪ್ಸಿ

किसी वस्तु का गाढ़ा लसीला रूप।

वह दीवारों पर मिट्टी की लेई लगा रहा है।
अवलेह, पेस्ट, लेई

Any mixture of a soft and malleable consistency.

paste