ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲೆಫ್ಟಿನೆಂಟು ಪದದ ಅರ್ಥ ಮತ್ತು ಉದಾಹರಣೆಗಳು.

ಲೆಫ್ಟಿನೆಂಟು   ನಾಮಪದ

ಅರ್ಥ : ಒಬ್ಬ ಅಧಿಕಾರಿಯು ಬೇರೆ ಅಧಿಕಾರಿಗೆ ಸಹಾಯ ಮಾಡುವುದು ಮತ್ತು ವಿಶಿಷ್ಟ ಸಂದರ್ಭದಲ್ಲಿ ಅದರ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾ ಮತ್ತು ಅವರ ಅನುಪಸ್ಥಿತಿಯಲ್ಲಿ ಅವರ ಎಲ್ಲಾ ಅಧಿಕಾರವನ್ನು ಗ್ರಹಣೆ ಮಾಡುವುದು

ಉದಾಹರಣೆ : ಗವರ್ನರ್ ನ ಅನುಪುಸ್ಥಿತಿಯಲ್ಲಿ ಲೆಫ್ಟಿನೆಂಟ್ ಅವರೇ ಕಾರ್ಯಭಾರವನ್ನು ನೋಡಿಕೊಳ್ಲುತ್ತಾರೆ.

वह अधिकारी जो किसी दूसरे अधिकारी का सहायक हो तथा विशिष्ट अवसरों पर उसका प्रतिनिधित्व करता हो और उसकी अनुपस्थिति में उसके सब अधिकार ग्रहण करता हो।

गवर्नर की अनुपस्थिति में लेफ्टिनेंट ही कार्यभार सम्भाल रहे हैं।
लेफ़्टिनेंट, लेफ़्टिनेन्ट, लेफ्टिनेंट, लेफ्टिनेन्ट, लेफ्टिनैंट, लेफ्टिनैन्ट

ಅರ್ಥ : ಲೆಫ್ಟಿನೆಂಟ್ ಪದವಿಯಲ್ಲಿ ಕೆಲಸ ಮಾಡುವ ಸೈನ್ಯದ ಅಧಿಕಾರಿ

ಉದಾಹರಣೆ : ಅವಳ ಅಣ್ಣ ಭಾರತೀಯ ಸೈನ್ಯದಲ್ಲಿ ಲೆಫ್ಟಿನೆಂಟ್ ಆಗಿದ್ದಾರೆ.

लेफ्टिनेंट के पद पर काम करने वाला सैन्य अधिकारी।

उसका भाई भारतीय फ़ौज में लेफ्टिनेंट है।
लेफ़्टिनेंट, लेफ़्टिनेन्ट, लेफ्टिनेंट, लेफ्टिनेन्ट, लेफ्टिनैंट, लेफ्टिनैन्ट