ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲಾವಕ್ಕಿ-ಹೋಮ ಪದದ ಅರ್ಥ ಮತ್ತು ಉದಾಹರಣೆಗಳು.

ಲಾವಕ್ಕಿ-ಹೋಮ   ನಾಮಪದ

ಅರ್ಥ : ವಿವಾಹದ ಒಂದು ವಿಧಿಪ್ರಕಾರ ವರ-ವಧುವಿನಿಂದ ಮಾಡಿಸುವಂತಹ ಹೋಮದಲ್ಲಿ ಲಾವಕ್ಕಿ ಅಥವಾ ಅರಳನ್ನು ಹೋಮಕ್ಕೆ ಹಾಕಲಾಗುತ್ತದೆ

ಉದಾಹರಣೆ : ಲಾವಕ್ಕಿ ಹೋಮಕ್ಕಾಗಿ ಕನ್ಯೆಯ ಸಹೋದರ ಒಂದು ಹರಿವಾಣದಲ್ಲಿ ಅರಳು ಪುರಿಯನ್ನು ಹಿಡಿದುಕೊಂಡು ಹಿಂದೆ ನಿಂತಿದ್ದಾನೆ.

ಸಮಾನಾರ್ಥಕ : ಅರಳು ಹೋಮ, ಅರಳು-ಹೋಮ, ಪುರಿ ಹೋಮ, ಪುರಿ-ಹೋಮ, ಲಾವಕ್ಕಿ ಹೋಮ

विवाह संस्कार में वर-कन्या द्वारा किया जाने वाला एक होम जिसमें लाई या खील का हवन किया जाता है।

लावाहोम के लिए कन्या का भाई एक थाली में खील लेकर पीछे खड़ा है।
लाजा होम, लाजा-होम, लाजाहोम, लावा होम, लावा-होम, लावाहोम