ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲಾಟೀನು ಪದದ ಅರ್ಥ ಮತ್ತು ಉದಾಹರಣೆಗಳು.

ಲಾಟೀನು   ನಾಮಪದ

ಅರ್ಥ : ಬೆಳಕು ಕೊಡುವ ಉಪಕರಣದಲ್ಲಿ ಬತ್ತಿ ಇದ್ದು ನಾಲ್ಕು ಕಡೆಯಲ್ಲು ದುಂದಾದ ಸೀಸಿ ಹಾಕಿದ್ದು ಮತ್ತು ಎಣ್ಣೆ ಇಡಲು ಒಂದು ಆದಾರ ಕೊಟ್ಟಿರುವರು

ಉದಾಹರಣೆ : ರಾಮ ಲಾಟೀನು ಹಚ್ಚಿ ಓದಲು ಕುಳಿತುಕೊಂಡನು.

ಸಮಾನಾರ್ಥಕ : ಕಂದೇಲು ಲಾಂದ್ರ

एक प्रकाश उपकरण जिसमें बत्ती के चारों ओर एक गोल शीशा लगा होता है और तेल रखने के लिए एक आधार होता है।

राम ने लालटेन जलाई और पढ़ने बैठ गया।
ललटेन, लालटेन

Light in a transparent protective case.

lantern

ಅರ್ಥ : ದೀಪದ ಗಾಜು ಅಥವಾ ಸೀಸಿ ಸೀಳಿದಾಗ ಅದರಿಂದ ಹೊಗೆ ಆಚೆ ಬರುತ್ತದೆ

ಉದಾಹರಣೆ : ಅವನು ಲಾಂದ್ರವನ್ನು ಸ್ವಚ್ಚಮಾಡುತ್ತಿದ್ದಾನೆ.

ಸಮಾನಾರ್ಥಕ : ಕಂದೀಲು, ಲಾಂದರು, ಲಾಂದ್ರ

बीच में से उभड़ी हुई शीशे आदि की नली जिसमें से लैम्प आदि का धुँआ निकलता है।

वह चिमनी की कालिख साफ कर रहा है।
चिमनी, फानूस

A glass flue surrounding the wick of an oil lamp.

chimney, lamp chimney

ಅರ್ಥ : ದಂಬಿಯ ಆಕಾರ ಹೊಂದಿರುವ ದೀಪವು ಚಿಮಣಿ ಎಣ್ಣೆಯಿಂದ ಉರಿಯುವುದು

ಉದಾಹರಣೆ : ರೈತನ ಗುಡಿಸಿಲಿನಲ್ಲಿ ದೀಪದ ಬುರುಡೆ ಉರಿಯುತ್ತಿತ್ತು.

ಸಮಾನಾರ್ಥಕ : ಕಂದೀಲು, ದೀಪದ ಬುರುಡೆ, ಲಾಂದ್ರ

मिट्टी के तेल से जलनेवाला डिबिया के आकार का दीपक।

किसान की झोंपड़ी में ढिबरी जल रही है।
ढिबरी