ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲಘುತ್ವ ಪದದ ಅರ್ಥ ಮತ್ತು ಉದಾಹರಣೆಗಳು.

ಲಘುತ್ವ   ನಾಮಪದ

ಅರ್ಥ : ಯಾವ ಬಗೆಯ ತೂಕವೇ ಇರದ ವಸ್ತುವಿನ ಸ್ಥಿತಿ

ಉದಾಹರಣೆ : ಮಂಡಕ್ಕಿ ಚೀಲವು ಹಗುರತೆ ಇರುವ ಕಾರಣ ಕೂಲಿಯು ಹತ್ತು ಚೀಲಗಳನ್ನು ಒಂದೇ ಸಲಕ್ಕೆ ಹೊತ್ತೊಯ್ದನು.

ಸಮಾನಾರ್ಥಕ : ಹಗುರತೆ, ಹಗುರವಾಗಿರುವುದು

हलका होने की अवस्था या भाव।

हलकेपन के कारण इस बोझ को कोई भी उठा सकता है।
भारहीनता, हलकाई, हलकापन, हल्काई, हल्कापन

The property of being comparatively small in weight.

The lightness of balsa wood.
lightness, weightlessness

ಅರ್ಥ : ಲಘು ಅಥವಾ ಸಣ್ಣದಾಗುವ ಸ್ಥಿತಿ ಅಥವಾ ಭಾವನೆ

ಉದಾಹರಣೆ : ಯಾರ ಬಗ್ಗೆಯು ಕೂಡ ಹಗುರವಾಗಿ ಯೋಚಿಸ ಬಾರದು

ಸಮಾನಾರ್ಥಕ : ಅಲ್ಪತನ, ಕೀಳಾಗಿ, ಕೆಟ್ಟದಾಗಿ, ಕೆಡುಕಾಗಿ, ಕ್ಷುಲ್ಲಕ, ತುಚ್ಛ, ನೀಚತನ, ಸಣ್ಣದಾಗಿ, ಹಗುರವಾಗಿ

लघु या छोटे होने की अवस्था या भाव।

किसी को लघुता महसूस नहीं करनी चाहिए।
अल्पता, अल्पत्व, छोटाई, छोटापन, तनुता, लघिमा, लघुता, लघुत्व, लाघव

The property of having a relatively small size.

littleness, smallness