ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲಂಬಕೋನ ಪದದ ಅರ್ಥ ಮತ್ತು ಉದಾಹರಣೆಗಳು.

ಲಂಬಕೋನ   ನಾಮಪದ

ಅರ್ಥ : ಅಡ್ಡವಾಗಿ ಎಳೆದಿರುವ ರೇಖೆಯ ಮೇಲ್ಗಡೆ ನೇರವಾಗಿ ನಿಲ್ಲಿಸಿದ ಹಾಗೆ ಎಳೆದಿರುವ ಗೆರೆ ಮತ್ತು ಆ ರೇಖೆಯ ಎರಡೂ ಪಕ್ಕದ ಕೋನಗಳು ಒಂದೇ ಸಮವಾಗಿರುತ್ತದೆ

ಉದಾಹರಣೆ : ಶಾಲೆಯಲ್ಲಿ ಈ ದಿನ ಲಂಬಕೋನ ಪಾಠ ಮಾಡಿದರು

वह सीधी खड़ी रेखा जो किसी आड़ी रेखा पर खड़ी हो और उसके पार्श्व के दोनों कोण समकोंण हों।

तीन सेंटीमीटर के आधार पर पांच सेंटीमीटर का लंब खींचो।
अधोलंब, अधोलम्ब, लंब, लम्ब

A straight line at right angles to another line.

perpendicular

ಲಂಬಕೋನ   ಗುಣವಾಚಕ

ಅರ್ಥ : ಹಲವಾರು ರೇಖೆಗಳನ್ನು ಎಳೆದು ಕೋನಗಳನ್ನು ಮಾಡುವ

ಉದಾಹರಣೆ : ಶಿಕ್ಷಕರು ದೊಡ್ಡ ಲಂಬಕೋನವನ್ನು ಎಳೆದರು.

नब्बे अंश का कोण बनानेवाला।

शिक्षक ने लंबवत रेखा खींचने के लिए कहा।
लंब, लंबवत, लंबवत्, लम्ब, लम्बवत, लम्बवत्

Intersecting at or forming right angles.

The axes are perpendicular to each other.
perpendicular