ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರೋಮ ಪದದ ಅರ್ಥ ಮತ್ತು ಉದಾಹರಣೆಗಳು.

ರೋಮ   ನಾಮಪದ

ಅರ್ಥ : ಪ್ರಾಣಿಗಳ ಚರ್ಮದ ಮೇಲೆ ಕಾಣಬರುವ ತೆಳ್ಳನೆಯ ದಾರದಂಥ ವಸ್ತು

ಉದಾಹರಣೆ : ಕೋತಿ ಮೈತುಂಬಾ ರೋಮ ಇರುತ್ತದೆ

ಸಮಾನಾರ್ಥಕ : ಕೂದಲು, ನವಿರು

सूत की तरह की वह पतली लम्बी वस्तु जो जन्तुओं के चमड़े के ऊपर निकली रहती है।

बंदर के लगभग पूरे शरीर पर बाल पाये जाते हैं।
चूल, बाल, वृजिन

ಅರ್ಥ : ಕುದುರೆ ಮತ್ತು ಸಿಂಹ ಮೊದಲಾದ ಪ್ರಾಣಿಗಳ ಕತ್ತಿನಲ್ಲಿರುವ ಕೂದಲು

ಉದಾಹರಣೆ : ಕುತ್ತಿಗೆ ಮೇಲೆ ಇರುವ ಕೂದಲಿನಿಂದ ಸಿಂಹ ಸುಂದರವಾಗಿ ಕಾಣುವುದು

ಸಮಾನಾರ್ಥಕ : ಆಯಾಲ, ಕೂದಲು

घोड़े और सिंह आदि की गर्दन के बाल।

अयाल शेर की ख़ूबसूरती को बढ़ा देते हैं।
अयाल, केशर, केसर, सटा

Long coarse hair growing from the crest of the animal's neck.

mane

ಅರ್ಥ : ಶರೀರದ ಮೇಲಿರುವ ಚಿಕ್ಕ ಕೂದಲು

ಉದಾಹರಣೆ : ಭಯದಿಂದ ಶ್ಯಾಮನ ರೋಮ ನಿಮಿರಿದುವು

शरीर पर के बहुत छोटे और पतले बाल।

भय के कारण श्याम के रोएँ खड़े हो गये।
तनुरुह, तनूरुह, तनोज, तनौज, रोंआँ, रोंगटा, रोआँ, रोम, रोयाँ, लोम

Any of the cylindrical filaments characteristically growing from the epidermis of a mammal.

There is a hair in my soup.
hair, pilus