ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರೈಫಲ್ ಪದದ ಅರ್ಥ ಮತ್ತು ಉದಾಹರಣೆಗಳು.

ರೈಫಲ್   ನಾಮಪದ

ಅರ್ಥ : ಭುಜದ ಮಟ್ಟದಿಂದ ಹೊಡೆಯುವ ಬಂದೂಕು

ಉದಾಹರಣೆ : ಅವನು ಶತ್ರುಗಳಿಗೆ ತನ್ನ ರೈಫಲ್ನಿಂದ ಗುಂಡು ಹಾರಿಸಿದನು.

ಸಮಾನಾರ್ಥಕ : ತುಪಾಕಿ

एक प्रकार की बन्दूक जो विशेषकर पैदल सिपाहियों के पास रहती है।

सिपाही के राइफल से निकली हुई गोली ने भागते हुए चोर की जीवन लीला समाप्त कर दी।
राइफल, राइफ़ल, राईफल

A shoulder firearm with a long barrel and a rifled bore.

He lifted the rifle to his shoulder and fired.
rifle