ಅರ್ಥ : ಯಾವ ಕಾಲ ಚಂದ್ರ ರೇವತಿ ನಕ್ಷತ್ರದಲ್ಲಿ ಇರುತ್ತಾನೋ
ಉದಾಹರಣೆ :
ಪಂಡಿತರು ಈ ಕೆಲಸವನ್ನು ರೇವತಿ ನಕ್ಷತ್ರದಲ್ಲಿ ಪ್ರಾರಂಭಿಸಲು ಹೇಳಿದರು.
ಸಮಾನಾರ್ಥಕ : ರೇವತಿ, ರೇವತಿ ನಕ್ಷತ್ರ, ರೇವತಿ-ನಕ್ಷತ್ರ
ಅರ್ಥ : ಎಪ್ಪತ್ತೇಳನೇ ಅಥವಾ ಕೊನೆಯ ನಕ್ಷತ್ರ
ಉದಾಹರಣೆ :
ರೇವತಿ ಚಂದ್ರನ ಪಥದಲ್ಲಿ ಬರುವ ಕೊನೆಯ ನಕ್ಷತ್ರ.
ಸಮಾನಾರ್ಥಕ : ರೇವತಿ, ರೇವತಿ ನಕ್ಷತ್ರ, ರೇವತಿ-ನಕ್ಷತ್ರ