ಅರ್ಥ : ಮಸಕು ಬೆಳಕಿನಲ್ಲಿ ಕಣ್ಣಿನೊಳಕ್ಕೆ ಹೆಚ್ಚು ಬೆಳಕನ್ನು ಬಿಡುವಂತೆ ಪಾಪೆ ತನಗೆ ತಾನೆ ಹಿಗ್ಗುವ ಸಾಮರ್ತ್ಯವನ್ನು ಕಳೆದುಕೊಂಡ ಪರಿಣಾಮವಾಗಿ ಮಬ್ಬು ಬೆಳಕಿನಲ್ಲಿ ಮತ್ತು ರಾತ್ರಿಯಲ್ಲಿ ದೃಷ್ಟಿ ಮಂದವಾಗುವುದು
ಉದಾಹರಣೆ :
ವಿಟಮಿನ್ ಎ ಕೊರತೆಯಿಂದಾಗಿ ಪ್ರವೀಣನಿಗೆ ಇರುಳುಗಣ್ಣು ರೋಗ ಬಂದಿದೆ.
ಸಮಾನಾರ್ಥಕ : ಇರುಳುಗಣ್ಣು