ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಾಜದಂಡ ಪದದ ಅರ್ಥ ಮತ್ತು ಉದಾಹರಣೆಗಳು.

ರಾಜದಂಡ   ನಾಮಪದ

ಅರ್ಥ : ರಾಜನ ಆಜ್ಞೆಯ ಪ್ರಕಾರ ಕೊಡುವ ಶಿಕ್ಷೆ

ಉದಾಹರಣೆ : ರಾಜದಂಡ ವಿದಿಸಿದ್ದರಿಂದ ಅವನನ್ನು ಗಡೀಪಾರು ಮಾಡಲಾಯಿತು.

राज्य या राजा की आज्ञा से दी जानेवाली सजा।

राजा के साथ विश्वासघात करने के कारण सेनापति को राजदंड मिला।
राजदंड, राज्य दंड, राज्यदंड

ಅರ್ಥ : ಚಿನ್ನ ಅಥವಾ ಬೆಳ್ಳಿಯ ತಗಡು ಹೊದಿಸಿ ಮಾಡಿದ ದಂಡ ಅದನ್ನು ರಾಜ-ಮಹಾರಾಜರು ಅಥವಾ ಮದುವೆ ಅಥವಾ ಮೆರವಣಿಗೆಯ ಸಂದರ್ಭಗಳಲ್ಲಿ ವೇತ್ರಧಾರಿ, ದ್ವಾರಪಾಲಕನು ಹಿಡಿದು ಮುಂದೆ ಸಾಗುತ್ತಾನೆ

ಉದಾಹರಣೆ : ರಾಮಲೀಲೆಯಲ್ಲಿ ರಾಮನ ಪಾಲಕರು ಅವನ ಮುಂದೆ-ಮುಂದೆ ಬಂಗಾರ ಅಥವಾ ಬೆಳ್ಳಿಯ ತಗಡು ಹೊದಿಸಿದ ಕೋಲನ್ನು ಹಿಡಿದು ಕೊಂಡು ಹೋಗುತ್ತಿದ್ದರು.

ಸಮಾನಾರ್ಥಕ : ದಂಡ

सोने या चाँदी आदि का वह डंडा जो राजा-महाराजा या बारात और जुलूस के आगे चोबदार लेकर चलते हैं।

रामलीला में राम की पालकी के आगे-आगे चोबदार हाथ में चोब लेकर चल रहे थे।
असा, आसा, चोब, बल्लम

A ceremonial staff carried as a symbol of office or authority.

mace