ಅರ್ಥ : ಮನುಷ್ಯನ ಪೂರ್ಣ ಕಲ್ಯಾಣಕ್ಕಾಗಿ ಶಾರೀರಿಕ, ಮಾನಸಿಕ, ಮತ್ತು ಆತ್ಮದ ಶುದ್ಧಿಗಾಗಿ ಮನಸ್ಸಿನಲ್ಲಿ ಬರುವ ಚಿಂತೆಯನ್ನು ದೂರ ಮಾಡಲು ಮಹರ್ಷಿ ಪಂತಜಲಿ ಹೇಳಿಕೊಟ್ಟಿರುವ ಯೋಗಶಾಸ್ತ್ರದಲ್ಲಿ ಉಲ್ಲೇಖಿಸಿರುವ ಎಂಟು ಅಂಗದ ಯೋಗ
ಉದಾಹರಣೆ :
ಯಮ, ನಿಯಮ, ಆಸನ, ಪ್ರಾಣಾಯಾಮ, ಪಥ್ಯಾಹಾರ, ಧಾರಣ, ಧ್ಯಾನ, ಮತ್ತು ಸಮಾಧಿ ಇದೆ ಅಷ್ಟಾಂಗ ಯೋಗದ ಎಂಟು ಅಂಗಗಳು.
ಸಮಾನಾರ್ಥಕ : ಅಷ್ಟಾಂಗ ಯೋಗ, ಅಷ್ಟಾಂಗಯೋಗ, ರಾಜಯೋಗ