ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಟ್ಟೆ ಪದದ ಅರ್ಥ ಮತ್ತು ಉದಾಹರಣೆಗಳು.

ರಟ್ಟೆ   ನಾಮಪದ

ಅರ್ಥ : ಶರೀರದ ಒಂದು ಭಾಗ ಕುತ್ತಿಗೆ ಮತ್ತು ಭುಜದ ಮಧ್ಯೆ ಇರುವುದು

ಉದಾಹರಣೆ : ಹನುಮನಂತನು ರಾಮ ಮತ್ತು ಲಕ್ಷ್ಮಣರನ್ನು ತನ್ನ ಎರಡು ಭುಜದ ಮೇಲೆ ಕೂರಿಸಿಕೊಂಡು ಸುಗ್ರೀವನ ಬಳಿ ಕರೆದುಕೊಂಡು ಬಂದನು.

ಸಮಾನಾರ್ಥಕ : ತೋಳು, ಬಾಹು, ಭುಜ, ಹೆಗಲು

शरीर का वह भाग जो गले और बाहुमूल के बीच में होता है।

हनुमान राम और लक्ष्मण को अपने दोनों कंधों पर बिठाकर सुग्रीव के पास ले गये।
अंश, अंस, कंधा, काँधा, मुड्ढा, मोढ़ा, स्कंध, स्कन्ध

The part of the body between the neck and the upper arm.

shoulder