ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಚನೆಕಾರ ಪದದ ಅರ್ಥ ಮತ್ತು ಉದಾಹರಣೆಗಳು.

ರಚನೆಕಾರ   ನಾಮಪದ

ಅರ್ಥ : ಸಂಗೀತದ ನಿರ್ದೇಶನ ಮಾಡುವವ

ಉದಾಹರಣೆ : ಎ.ಆರ್.ರೆಹೆಮಾನ್ ಒಬ್ಬ ಖ್ಯಾತ ಸಂಗೀತ ನಿರ್ದೇಶಕ.

ಸಮಾನಾರ್ಥಕ : ವಾಗ್ಗೇಯಕಾರ, ಸಂಗೀತ ನಿರ್ದೇಶಕ, ಸಂಗೀತಕಾರ

वह जो संगीत की धुन बनाता या संगीत का निर्देशन करता हो।

ए आर रहमान एक कुशल संगीतकार हैं।
संगीत निर्देशक, संगीतकार

Artist who composes or conducts music as a profession.

musician