ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಯಮಪುರಿ ಪದದ ಅರ್ಥ ಮತ್ತು ಉದಾಹರಣೆಗಳು.

ಯಮಪುರಿ   ನಾಮಪದ

ಅರ್ಥ : ಜನರು ಸತ್ತನಂತರ ಹೋಗುವಂತಹ ಲೋಕ

ಉದಾಹರಣೆ : ನರಕ ಚರ್ತುದಶಿಯ ದಿನದಂದು ಯಮಲೋಕದ ದ್ವಾರ ತೆಗೆದಿರುತ್ತದೆ.

ಸಮಾನಾರ್ಥಕ : ಮೃತ್ಯು ಲೋಕ, ಮೃತ್ಯು-ಲೋಕ, ಮೃತ್ಯುಲೋಕ, ಯಮ ಪುರಿ, ಯಮ ಲೋಕ, ಯಮ-ಪುರಿ, ಯಮ-ಲೋಕ, ಯಮಲೋಕ

वह लोक जहाँ लोग मरने पर जाते हैं।

कहा जाता है नरक चतुर्दशी के दिन यमलोक का दरवाज़ा खुला रहता है।
प्रेतपुर, प्रेतपुरी, प्रेतलोक, मृत्युलोक, यमपुर, यमपुरी, यमलोक, यमालय

ಯಮಪುರಿ   ಗುಣವಾಚಕ

ಅರ್ಥ : ಎಲ್ಲಿಂದ ಹಿಂದಿರುಗಿ ಬರಲು ಆಗುವುದಿಲ್ಲವೋ ಅಥವಾ ಬರಲು ಸಾಧ್ಯವಿಲ್ಲ

ಉದಾಹರಣೆ : ರಮೇಶ್ ತಿರುಗಿ ಬರಲು ಅಶಕ್ತವಾದ ಸ್ಥಳಕ್ಕೆ ಹೋಗುತ್ತಿದ್ದಾನೆ.

ಸಮಾನಾರ್ಥಕ : ತಿರುಗಿ ಬರಲು ಅಶಕ್ತವಾದ

जहाँ से कोई लौटकर न आता हो या न आ सके।

रमेश निबहुर जगह में चला गया है।
निबहुर