ಅರ್ಥ : ಇನ್ನೊಬ್ಬರನ್ನು ನಮ್ಮ ಕಡೆ ಆಕರ್ಷಿತರನ್ನಾಗಿ ಮಾಡು
ಉದಾಹರಣೆ :
ಒಬ್ಬ ಯೌವನದ ಸುಂದರ ಹುಡುಗಿಯು ನನ್ನನ್ನು ಆಕರ್ಷಿಸಿದಳು.
ಸಮಾನಾರ್ಥಕ : ಆಕರ್ಷಿತಗೊಳಿಸು, ಆಕರ್ಷಿಸು, ಸೆಳೆದುಕೊಳ್ಳು
ಅರ್ಥ : ಯಾವುದಾದರು ವಸ್ತು, ವ್ಯಕ್ತಿ ಮೊದಲಾದವುಗಳನ್ನು ಇನ್ನೊಂದು ವಸ್ತು, ವ್ಯಕ್ತಿ ಮೊದಲಾದವುಗಳ ಶಕ್ತಿ ಅಥವಾ ಪ್ರೇರಣೆಯಿಂದ ತನ್ನ ಹತ್ತಿರಕ್ಕೆ ಎಳೆಯುವುದು
ಉದಾಹರಣೆ :
ಶ್ರೀ ರಾಮನ ರೂಪ ಮಿಥಿಲಾ ನಗರದ ಎಲ್ಲಾ ಜನರನ್ನು ಆಕರ್ಷಿಸುತ್ತಿದೆ.
ಸಮಾನಾರ್ಥಕ : ಆಕರ್ಷಣೆಗೊಳಿಸು, ಆಕರ್ಷಿಸು, ಮರಳು ಮಾಡು, ಮೋಹಿತಗೊಳಿಸು, ಸೆಳೆ
ಅರ್ಥ : ಯಾರೋಒಬ್ಬರಿಗೆ ಏನನ್ನಾದರು ತೋರಿಸಿ ಅದನ್ನು ಪಡೆಯುವ ಆಸೆಯನ್ನು ಹುಟ್ಟಿಸು
ಉದಾಹರಣೆ :
ಅಂಗಡಿಯವನು ಗೊಂಬೆಯನ್ನು ಮಗುವಿಗೆ ತೋರಿಸಿ ಅದರ ಮನಸ್ಸನ್ನು ಮೋಹಗೊಳಿಸಿದನು.
ಸಮಾನಾರ್ಥಕ : ಆಕರ್ಷಿಸು, ಪರವಷಗೊಳಿಸು