ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೋರಿ ಪದದ ಅರ್ಥ ಮತ್ತು ಉದಾಹರಣೆಗಳು.

ಮೋರಿ   ನಾಮಪದ

ಅರ್ಥ : ಊರಿನ ಗ್ರಾಮಸ್ಥರ ಮಲಮೂತ್ರಾದಿ ಕಶ್ಮಲಗಳು, ಕಾರ್ಖಾನೆ ಮೊದಲಾದವುಗಳ ಕೊಳಕು ನೀರು ಇವನ್ನೆಲ್ಲ ಕೊಚ್ಚಿಕೊಂಡು ಊರಿಂದಾಚೆ ಒಯ್ಯವ

ಉದಾಹರಣೆ : ಮನೆಯ ಪಾಕೀಜು ಚರಂಡಿಯ ನೀರು ನಗರದಲ್ಲಿ ಒಂದೇ ಕಡೆ ಸಂಗ್ರಹವಾಗಿ ಹಲವಾರು ರೋಗಬರಲು ಕಾರಣವಾಗಿದೆ.

ಸಮಾನಾರ್ಥಕ : ಗಟಾರ, ಪಾಕೀಜು-ಚರಂಡಿ

वह नाली जिसमें गंदा पानी बहता है।

घरों के नाबदानों का पानी गली में इकट्ठा होने से तमाम तरह की बीमारियाँ उत्पन्न होती हैं।
नरदमा, नरदवाँ, नरदा, नाबदान, नाली, पंडोहा, पनाली

A waste pipe that carries away sewage or surface water.

cloaca, sewer, sewerage

ಅರ್ಥ : ನೀರು ಹರಿಸುವ ಮಾರ್ಗ ಅಥವಾ ಚಿಕ್ಕ ಚರಂಡಿ

ಉದಾಹರಣೆ : ಕಸಕಡ್ಡಿ ತುಂಬಿ ಕೊಂಡಿರುವ ಕಾರಣ ಮೋರಿಯು ಕಟ್ಟಿಕೊಂಡಿದೆ.

ಸಮಾನಾರ್ಥಕ : ಚರಂಡಿ

जल बहने का पतला मार्ग या छोटा नाला।

कचड़ा भर जाने के कारण नाली का मुँह बंद हो गया है।
कुलाबा, नाली, मोरी

A waste pipe that carries away sewage or surface water.

cloaca, sewer, sewerage

ಮೋರಿ   ಗುಣವಾಚಕ

ಅರ್ಥ : ಮೋರಿ ಅಥವಾ ಚರಂಡಿ ಒಳಗೆ ಇರುವ ಕೊಳಚೆ, ಕೊಳಕು ಅಥವಾ ತ್ಯಾಜ್ಯ ವಸ್ತುಗಳು

ಉದಾಹರಣೆ : ಚರಂಡಿಯ ಒಳಗೆ ಕಾಗದ, ಪ್ಲಾಸ್ಟೀಕ್ ಕವರ್ ಮುಂತಾದವುಗಳನ್ನು ಬೀಳದಂತೆ ನೋಡಿಕೊಳ್ಳಬೇಕು.

ಸಮಾನಾರ್ಥಕ : ಚಂರಡಿ, ಚಂರಡಿಯ, ಚಂರಡಿಯಂತ, ಚಂರಡಿಯಂತಹ, ಮೋರಿಯ, ಮೋರಿಯಂತ, ಮೋರಿಯಂತಹ

नाबदान या पनाले के समान अस्पृश्य, गंदा और त्याज्य।

हमें पनालिया पत्र, पत्रिकाएँ आदि पढ़ने से बचना चाहिए।
नाबदानी, पनालिया