ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಹೆಂಗಸಿನ ಮೊಲೆ
ಉದಾಹರಣೆ : ಅಮ್ಮ ಮಗುವಿಗೆ ಎದೆ ಹಾಲು ಕುಡಿಸುತ್ತಿದ್ದಾಳೆ
ಸಮಾನಾರ್ಥಕ : ಎದೆ, ಕುಚ, ವಕ್ಷ, ಸ್ತನ
स्त्री का स्तन।
Either of two soft fleshy milk-secreting glandular organs on the chest of a woman.
ಅರ್ಥ : ಪ್ರಾಯದ ಹುಡುಗಿಯ ಮೊಲೆ
ಉದಾಹರಣೆ : ಒಬ್ಬ ನೀಚ ವ್ಯಕ್ತಿ ಹಾದಿಯಲ್ಲಿ ಹೋಗುತ್ತಿದ್ದ ತರುಣಿಯ ಕುಚವನ್ನು ಕಚ್ಚಿ ಗಾಯಗೊಳಿಸಿ ಪರಾರಿಯಾಗಿದ್ದಾನೆ.
ಸಮಾನಾರ್ಥಕ : ಕುಚ, ಸ್ತನ
जवान स्त्री के स्तन।
ಅರ್ಥ : ಹಾಲನ್ನು ಸೃಜಿಸುವ ಗ್ರಂಥಿಗಳನ್ನು ಒಳಗೊಂಡಿರುವ ಮಹಿಳೆಯ ಎದೆಯ ಮೆತ್ತನೆಯ ಎರಡು ಭಾಗಗಳು
ಉದಾಹರಣೆ : ತಾಯಿಯು ತನ್ನ ಮಗನಿಗೆ ಮೊಲೆ ಹಾಲು ಕುಡಿಸುತ್ತಿದ್ದಾಳೆ.
किसी मादा का वह अंग जिसमें दूध रहता है।
ಅರ್ಥ : ಹಾಲು ಕೊಡುವ ನಾಲ್ಕು ಕಾಲುಗಳ್ಳುಳ ಪ್ರಾಣಿಯ ಸ್ತನ
ಉದಾಹರಣೆ : ಈ ಹಸುವಿನ ಕೆಚ್ಚಲು ತುಂಬಾ ದೊಡ್ಡದಾಗಿದೆಹಸು, ಎಮ್ಮೆ ಮೊದಲಾದ ಪ್ರಾಣಿಗಳ ಮೊಲೆಯ ಮೇಲ್ಭಾಗ.
ಸಮಾನಾರ್ಥಕ : ಕೆಚ್ಚಲು, ಸ್ತನ
गाय, भैंस, बकरी इत्यादि मादा पशुओं के दूध जमा रहने के अङ्ग का फली के समान का उपाङ्ग जिसे दबाकर तथा खींचकर दूध दूहा जाता है।
Mammary gland of bovids (cows and sheep and goats).
ಅರ್ಥ : ಸ್ತನಕ್ಕೆ ಸಂಬಂಧಿಸಿದ
ಉದಾಹರಣೆ : ಸ್ತನಕ್ಕೆ ಸಂಬಂಧಿಸಿದ ರೋಗಗಳಿಗೆ ಉಪಚಾರ ಅವಶ್ಯಕವಾಗಿರುತ್ತದೆ.
ಸಮಾನಾರ್ಥಕ : ಮೊಲೆಯ, ಸ್ತನ, ಸ್ತನದ
स्तन से संबंधित।
Of or relating to the milk-giving gland of the female.
ಸ್ಥಾಪನೆ